Weekend With Ramesh Season 4: ವೀಕೇಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಶರಣ್ | FILMIBEAT KANNADA

28 просмотров 14.06.2019 00:01:52

Описание

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರ ಕನ್ನಡ ನಟ ಶರಣ್ ಭಾಗವಹಿಸಲಿದ್ದಾರೆ. ಶನಿವಾರ ಮತ್ತು ಭಾನುವಾರ ಎರಡೂ ದಿನವೂ ಶರಣ್ ಅವರ ಸಂಚಿಕೆ ಪ್ರಸಾರವಾಗಲಿದೆ. ಪ್ರತಿ ಆವೃತ್ತಿಯಂತೆ ಈ ಆವೃತ್ತಿಯಲ್ಲೂ ಕೆಲವರನ್ನ ಸಾಧಕರ ಕುರ್ಚಿಯಲ್ಲಿ ಕೂರಿಸಿದ್ದಕ್ಕೆ ವೀಕ್ಷಕರು ಕೆಂಡಾಮಂಡಲರಾಗಿದ್ದರು. ಅದೇ ರೀತಿ ಕೆಲವು ಸಾಧಕರ ಬಗ್ಗೆ ಖುಷಿಯೂ ವ್ಯಕ್ತಪಡಿಸಿದ್ದಾರೆ. ಅರ್ಹ ವ್ಯಕ್ತಿಗಳು ಬಂದಾಗ ಸ್ವಾಗತಿಸುವುದು ಮತ್ತು ಅದಕ್ಕೆ ಸೂಕ್ತವಲ್ಲದ ವ್ಯಕ್ತಿಗಳು ಬಂದಾಗ ವಿರೋಧಿಸುವುದು ಸಾಮಾನ್ಯವಾಗಿದೆ. Kannada actor sharan has participate in weekend with ramesh show. the episode will telecasting on this weekend. here is the Viewers response about sharan episode.

Комментарии

Теги:
Weekend, With, Ramesh, Season, ವೀಕೇಂಡ್, ವಿತ್, ರಮೇಶ್, ಕಾರ್ಯಕ್ರಮದಲ್ಲಿ, ಶರಣ್, FILMIBEAT, KANNADA