DPL ಶುರುಮಾಡಿ ಕಿಚ್ಚನಿಗೆ ಟಾಂಗ್ ಕೊಟ್ಟ ದರ್ಶನ್..!? | FILMIBEAT KANNADA

4,874 просмотров 11.05.2019 00:01:22

Описание

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ರಾಬರ್ಟ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಬಹುನಿರೀಕ್ಷೆಯ 'ರಾಬರ್ಟ್' ಮುಹೂರ್ತ ಮಾಡಿಕೊಂಡು ಚಿತ್ರೀಕರಣಕ್ಕೆ ಹೊರಟಿರುವ ದರ್ಶನ್ ಈಗ ಬ್ಯಾಟು ಬಾಲ್ ಹಿಡಿದು ಫೀಲ್ಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. Kannada actor Darshan fans are starting D Brother's Premier League season-2. Darshan will participate fans DPL cricket match.

Комментарии

Теги:
ಶುರುಮಾಡಿ, ಕಿಚ್ಚನಿಗೆ, ಟಾಂಗ್, ಕೊಟ್ಟ, ದರ್ಶನ್, FILMIBEAT, KANNADA