ನಾನು ಅವನಿಗೆ ಎಲ್ಲವನ್ನು ಹೇಳಿದ್ದೇನೆ ಎಂದ ಯುವರಾಜ್ ಸಿಂಗ್..! | Oneindia Kannada
312 просмотров
09.05.2019
00:01:51
Описание
ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಿಂದ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಲ್‌ರೌಂಡರ್‌ಗಳು ಮಹತ್ವದ ಪಾತ್ರವಹಿಸಲಿದ್ದು, ಟೀಮ್ ಇಂಡಿಯಾ ಸದ್ಯ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಆಲ್‌ರೌಂಡ್ ಆಟಗಾರನನ್ನು ಹೊಂದಿದೆ ಎಂದು 2011ರ ಕ್ರಿಕೆಟ್ ವಿಶ್ವಕಪ್‌ನ ಟೂರ್ನಿ ಶ್ರೇಷ್ಠ ಆಟಗಾರ ಯುವರಾಜ್ ಸಿಂಗ್ ಹೇಳಿದ್ದಾರೆ. The all-rounders will play a crucial role in the ICC Cricket World Cup in England and Wales, Yuvi said Team India is currently the best all-round player in the world.
Комментарии