Lok Sabha Elections 2019: ಚುನಾವಣೆ ಹಿಂದೆಯೇ ಮಂಡ್ಯ, ಮೈಸೂರಿನಲ್ಲಿ ಶುರುವಾಯ್ತು ಬೆಟ್ಟಿಂಗ್
528 просмотров
17.04.2019
00:01:50
Описание
Lok Sabha Elections 2019:Tomorrow first phase of Loksabha Election in Mysuru - Mandya. Now betting is started in those districts. ಲೋಕಸಭಾ ಚುನಾವಣೆ 2019ರ ಮೊದಲ ಹಂತದ ಮತದಾನದ ಹಬ್ಬಕ್ಕೆ ಕೆಲವೇ ಗಂಟೆ ಬಾಕಿ ಇದೆ. ಇತ್ತ ಚುನಾವಣೆಯ ಪ್ರಚಾರದ ಭರಾಟೆ ಮುಕ್ತಾಯವಾಗುತ್ತಿದ್ದಂತೆಯೇ ಇಂದು ಇಡೀ ರಾಜ್ಯದ ಕೇಂದ್ರ ಬಿಂದುವೆಂದೇ ಹೆಸರಾದ ಮಂಡ್ಯ ಹಾಗೂ ಮೈಸೂರಿನ ವಿವಿಧೆಡೆ ಬೆಟ್ಟಿಂಗ್ ದಂಧೆ ಸದ್ದಿಲ್ಲದೇ ಆರಂಭವಾಗಿದೆ.
Комментарии