Lok Sabha Elections 2019: ಮೋದಿಯವರ ಬಿಗ್ ಬಾಕ್ಸ್ ಹಿಂದಿನ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ನಿವೃತ್ತ ಡಿವೈಎಸ್‌ಪಿ

1,225 просмотров 15.04.2019 00:02:06

Описание

The Congress Sunday demanded a thorough probe into the alleged transportation of a “suspicious black trunk” in Prime Minister Narendra Modi’s helicopter during his visit to Chitradurga in Karnataka. ಚಿತ್ರದುರ್ಗಕ್ಕೆ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದ ಸಂದರ್ಭದಲ್ಲಿ ಅವರ ಹೆಲಿಕಾಪ್ಟರ್‌ನಿಂದ ಕಪ್ಪು ಪೆಟ್ಟಿಗೆಯನ್ನು ಭದ್ರತಾ ಸಿಬ್ಬಂದಿ ಸಾಗಿಸಿದ್ದರ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿತ್ತು. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆದಿದ್ದವು. ರಾಜ್ಯದ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕಪ್ಪು ಪೆಟ್ಟಿಗೆಯೊಳಗಿನ 'ರಹಸ್ಯ'ದ ಬಗ್ಗೆ ಮಾಹಿತಿ ನೀಡಿದ್ದಾರೆ.

Комментарии

Теги:
Sabha, Elections, 2019, ಮೋದಿಯವರ, ಬಿಗ್, ಬಾಕ್ಸ್, ಹಿಂದಿನ, ಕುತೂಹಲಕಾರಿ, ಮಾಹಿತಿ, ಬಿಚ್ಚಿಟ್ಟ, ನಿವೃತ್ತ, ಡಿವೈಎಸ್‌ಪಿ