Lok Sabha Elections 2019 : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಲಾಭ ಬಿಜೆಪಿಗೆ | Oneindia Kannada

248 просмотров 14.03.2019 00:04:03

Описание

Congress-JD(S) seat alliance in Karnataka: Congress to contest in 20 and JDS in 8. There are in 4 LS seats, there is no base for JDS, hence this may benefit to BJP. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸೀಟು ಹೊಂದಾಣಿಕೆಯ ಕಸರತ್ತು ಬುಧವಾರ (ಮಾ 13) ತಡರಾತ್ರಿ ಮುಕ್ತಾಯಗೊಂಡಿದೆ. ಕಾಂಗ್ರೆಸ್ ಇಪ್ಪತ್ತು ಕ್ಷೇತ್ರಗಳಲ್ಲಿ ಮತ್ತು ಜೆಡಿಎಸ್ ಎಂಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಹಾಲೀ ಸಂಸದರು ಇರುವ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಬಿಟ್ಟುಕೊಟ್ಟಿದ್ದು ಅಂದರೆ ಅದು ತುಮಕೂರು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಲಾಭವಾಗಿದ್ದು 4 ಕ್ಷೇತ್ರದಲ್ಲಿ ಬಿಜೆಪಿಗೆ ಸಿಕ್ತು ಬಂಪರ್ ಗಿಫ್ಟ್?

Комментарии

Теги:
Sabha, Elections, 2019, ಕಾಂಗ್ರೆಸ್, ಜೆಡಿಎಸ್, ಮೈತ್ರಿ, ಬಿಜೆಪಿಗೆ, Oneindia, Kannada