ಜೂನಿಯರ್ ದರ್ಶನ್ ನ ನೋಡಿದ ರಚಿತಾ ರಾಮ್ ಗೆ ಫುಲ್ ಆಶ್ಚರ್ಯ | FILMIBEAT KANNADA

125 просмотров 31.01.2019 00:01:48

Описание

Junior darshan Avinash has entered Colors Super popular comedy reality show Majaa Bharatha Season 3. ಕಲರ್ಸ್ ಸೂಪರ್ ಕಾರ್ಯಕ್ರಮದಲ್ಲೊಂದು ವಿಶೇಷ ಘಟನೆ ನಡೆದಿದೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಮಜಾಭಾರತ ಶೋಗೆ ಜೂನಿಯರ್ ದರ್ಶನ್ ಬಂದಿದ್ದಾರೆ. ಇವರನ್ನ ನೋಡ್ತಿದ್ರೆ ಸ್ವತಃ ದರ್ಶನ್ ಅವರೇನಾ ಎಂಬ ಫೀಲ್ ಬರುತ್ತೆ. ಇವರನ್ನ ನೋಡಿ ರಚಿತಾ ಕೂಡ ಫುಲ್ ಶಾಕ್ ಆಗ್ಬಿಟ್ಟಿದ್ದಾರೆ.

Комментарии

Теги:
ಜೂನಿಯರ್, ದರ್ಶನ್, ನೋಡಿದ, ರಚಿತಾ, ರಾಮ್, ಫುಲ್, ಆಶ್ಚರ್ಯ, FILMIBEAT, KANNADA