Dr Rajkumar Biopic : ಡಾ ರಾಜ್ ಕುಮಾರ್ ಬೈಯೋಪಿಕ್ ಬಗ್ಗೆ ಕನ್ನಡಿಗರ ಅಭಿಪ್ರಾಯ | FILMIBEAT KANNADA

121 просмотров 09.01.2019 00:01:57

Описание

Dr Rajkumar Biopic : What is the opinion of Kannadigas? Few people says yes, few people says no. What's your opinion? 'ಎನ್ ಟಿ ಆರ್' ರೀತಿ ಕನ್ನಡದಲ್ಲಿ ಕೂಡ ಡಾ.ರಾಜ್ ಕುಮಾರ್ ಅವರ ಬಗ್ಗೆ ಸಿನಿಮಾ ಬರಬೇಕು ಎಂದು ನಟ ಬಾಲಕೃಷ್ಣ ತಮ್ಮ ಬಯಕೆಯನ್ನು ಇತ್ತೀಚಿಗಷ್ಟೆ ವ್ಯಕ್ತಪಡಿಸಿದ್ದರು. ರಾಜ್ ಕುಮಾರ್ ಅವರ ಬಯೋಪಿಕ್ ಸಿನಿಮಾ ಬರಬೇಕೆ ಅಥವಾ ಬೇಡವೆ ಎಂದು ಎರಡು ಆಯ್ಕೆಗಳನ್ನು ನೀಡಲಾಗಿದ್ದು, ಸಾಕಷ್ಟು ಜನ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Комментарии

Теги:
Rajkumar, Biopic, ರಾಜ್, ಕುಮಾರ್, ಬೈಯೋಪಿಕ್, ಬಗ್ಗೆ, ಕನ್ನಡಿಗರ, ಅಭಿಪ್ರಾಯ, FILMIBEAT, KANNADA