ಉಪೇಂದ್ರ ಮುಂದಿನ ಸಿನಿಮಾದ ಬಜೆಟ್ 2,65,000 ಕೋಟಿ ಅಂತೆ | Oneindia Kannada

4 просмотров 19.11.2018 00:02:00

Описание

Upendra's upcoming movie budget cost is 2 lakh 25 thousand crores. it's the real project of him. ಉಪೇಂದ್ರ ಡೈರೆಕ್ಷನ್ ಮಾಡಿ, ನಿಮ್ಮ ಸಿನಿಮಾಗಾಗಿ ನಾವು ಕಾಯ್ತಿದ್ದೀವಿ. ನೀವು ನಿಮ್ಮ ವೈಯಕ್ತಿಕ ಆಸೆಗಳಿಗಾಗಿ ಅಭಿಮಾನಿಗಳನ್ನ ನಿರಾಸೆಗೊಳಿಸುತ್ತಿದ್ದೀರಾ' ಎಂದು ಉಪೇಂದ್ರ ಭಕ್ತರು ಬೇಸರ ವ್ಯಕ್ತಪಡಿಸಿದ್ದರು. ಇದೆಲ್ಲವನ್ನ ಗಮನಿಸಿದ ರಿಯಲ್ ಸ್ಟಾರ್ ಉಪೇಂದ್ರ, ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಭಾರಿ ಕುತೂಹಲಕಾರಿ, ಸ್ಫೋಟಕ ವಿಷ್ಯವೊಂದನ್ನ ಬಹಿರಂಗಪಡಿಸಿದ್ದಾರೆ.

Комментарии

Теги:
ಉಪೇಂದ್ರ, ಮುಂದಿನ, ಸಿನಿಮಾದ, ಬಜೆಟ್, ಕೋಟಿ, ಅಂತೆ, Oneindia, Kannada