Karnataka Elections 2018 : ಬೆಂಗಳೂರು ಸಾಮ್ರಾಟ್, ಬಿಜೆಪಿ ಪದ್ಮನಾಭನಗರ ಶಾಸಕ ಆರ್ ಅಶೋಕ್ ಪರಿಚಯ смотреть онлайн
27 просмотров
05.05.2018
00:02:59
Описание видео
Its all about former deputy chief minister of Karnataka, R Ashoka in Kannada. In the perspective of Karnataka Assembly Elections 2018, we present the short biography and political journey of vokkaliga leader R Ashoka. He will play important role in Karnataka politics. ಕರ್ನಾಟಕದ ರಾಜಧಾನಿ ಬೆಂಗಳೂರು. ನಗರದ ರಾಜಕೀಯದ ಬಗ್ಗೆ ಮಾತನಾಡಲು ಹೊರಟರೆ ಬಿಜೆಪಿ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಬಗ್ಗೆ ಮಾತನಾಡಲೇಬೇಕು. ಬಿಜೆಪಿಯಲ್ಲಿಯೇ ಪ್ರಚಲಿತವಾಗಿರುವ ಮಾತಿನಂತೆ ಆರ್.ಅಶೋಕ್ 'ಬೆಂಗಳೂರಿನ ಸಾಮ್ರಾಟ್'. ನಗರದ ರಾಜಕೀಯದ ಮೇಲೆ ಅವರ ಪ್ರಭಾವ ಅಷ್ಟಿದೆ. ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡರಾದ ಅಶೋಕ್ ಪದ್ಮನಾಭನಗರ ಕ್ಷೇತ್ರದ ಶಾಸಕರು. Рекомендуем Karnataka Elections 2018 : ಬೆಂಗಳೂರು ಸಾಮ್ರಾಟ್, ಬಿಜೆಪಿ ಪದ್ಮನಾಭನಗರ ಶಾಸಕ ಆರ್ ಅಶೋಕ್ ಪರಿಚಯ посмотреть онлайн видео бесплатно и без регистрации!
Чат сообщества
Выберите никнейм
Для отправки сообщений нужно выбрать имя