ರಹಸ್ಯ ಮದುವೆ ಬಳಿಕ ವಿಡಿಯೋ ಕಳುಹಿಸಿದ ಶಾಸಕನ ಪುತ್ರಿ | Filmibeat Kannada

3,417 просмотров 08.03.2018 00:01:05

Описание

ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ್ ಅವರ ಮಗಳು ಕಾಣೆಯಾಗಿದ್ದಾಳೆ ಎಂಬ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕನ್ನಡದ ನಿರ್ಮಾಪಕ ಸುಂದರ್ ಪಿ ಗೌಡ ಜೊತೆಯಲ್ಲಿ ಶಾಸಕರ ಪುತ್ರಿ ಲಕ್ಷ್ಮಿ ನಾಯ್ಕ್ ರಹಸ್ಯವಾಗಿ ಮದುವೆಯಾಗಿರುವ ಸುದ್ದಿ ಹೊರಬಿದ್ದಿದೆ. Lakshmi Naik, daughter of Congress mla Shivamurthy Naik, is married to Producer Sundar p Gowda in Mysuru Chamundi hills.

Комментарии

Теги:
ರಹಸ್ಯ, ಮದುವೆ, ಬಳಿಕ, ವಿಡಿಯೋ, ಕಳುಹಿಸಿದ, ಶಾಸಕನ, ಪುತ್ರಿ, Filmibeat, Kannada