ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾಗೆ ನಾಯಕಿ ಸಿಕ್ಕಳು | Filmibeat Kannada

1 просмотров 01.03.2018 00:01:25

Описание

ಪುನೀತ್ ರಾಜ್ ಕುಮಾರ್ ಅವರ ಹೊಸ ಸಿನಿಮಾ ಕೆಲ ದಿನಗಳ ಹಿಂದೆಯಷ್ಟೇ ಸೆಟ್ಟೇರಿತ್ತು. ಅದೇ ರೀತಿ ಇದೀಗ ಈ ಚಿತ್ರತಂಡದಿಂದ ಹೊಸ ಸುದ್ದಿ ಒಂದಿದೆ. ಪುನೀತ್ ಅವರ ಈ ಸಿನಿಮಾಗೆ ಈಗ ನಾಯಕಿಯ ಆಯ್ಕೆ ಆಗಿದೆ. Actress Priyanka Jawalkar is selected to play lead role in Puneeth Rajkumar new movie. The movie directed by pawan wodeyar and produced by rockline venkatesh.

Комментарии

Теги:
ಪುನೀತ್, ರಾಜ್, ಕುಮಾರ್, ಸಿನಿಮಾಗೆ, ನಾಯಕಿ, ಸಿಕ್ಕಳು, Filmibeat, Kannada