ಬಿಗ್ ಬಾಸ್ ಕನ್ನಡ ಸೀಸನ್ 5 : ಪ್ರಮೋದ್ ಎಂಬುವರು ಅನುಪಮಾ ಗೌಡ ಮೇಲೆ ಫುಲ್ ಗರಂ | Oneindia Kannada

2 просмотров 10.11.2017 00:02:36

Описание

Bigg Boss Kannada 5: Week 4: Viewer Pramod's opinion on Anupama Gowda. Pramod from Mysuru, insists Bigg Boss to send Anupama Gowda out from the House. ಸಿಡುಕುವ, ನಾಟಕ ಆಡುವ ಅನುಪಮಾ ಗೌಡ ಈ ವಾರ ಔಟ್ ಆಗ್ಬೇಕ್ ಅಷ್ಟೆ.! 'ಚಿಕ್ಕ ಚಿಕ್ಕ ವಿಷಯಕ್ಕೆ ಚಂದನ್ ಶೆಟ್ಟಿ ಮೇಲೆ ಸಿಡುಕುವ, ನಾಟಕ ಆಡುವ ಅನುಪಮಾ ಗೌಡ ಈ ವಾರ ಔಟ್ ಆಗ್ಬೇಕ್ ಅಷ್ಟೆ.!'' - ಹಾಗಂತ ನಾವು ಹೇಳ್ತಿಲ್ಲ ಸ್ವಾಮಿ. ಬದಲಾಗಿ 'ಬಿಗ್ ಬಾಸ್' ಕಾರ್ಯಕ್ರಮವನ್ನ ಬಿಟ್ಟೂಬಿಡದೆ ನೋಡುತ್ತಿರುವ ವೀಕ್ಷಕರೊಬ್ಬರು ಆಗ್ರಹಿಸಿದ್ದಾರೆ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ತಮ್ಮ ಬ್ರೇಕಪ್ ಕಹಾನಿ ಹೇಳಿಕೊಂಡಿರುವ ಅನುಪಮಾ ಗೌಡ ರನ್ನ ಕಂಡ್ರೆ ಕೆಲ ವೀಕ್ಷಕರಿಗೆ ಕಿರಿಕಿರಿ ಆಗುತ್ತಿದೆ. ಹಾಲು ಮುಚ್ಚಿಟ್ಟು, ಅದನ್ನ ಸಮರ್ಥಿಸಿಕೊಂಡು... ಬಳಿಕ ಬೇರೆಯವರು ಮಾಡುವ ಅಡುಗೆ ಬಗ್ಗೆ ಕಾಮೆಂಟ್ ಮಾಡುವ ಅನುಪಮಾ ಗೌಡ ಬಗ್ಗೆ ಮೈಸೂರಿನ ಪ್ರಮೋದ್ ಎಂಬುವವರು ಬೇಸರ ವ್ಯಕ್ತಪಡಿಸಿದ್ದಾರೆ.ಸಾಲದಕ್ಕೆ, ''ಅನುಪಮಾ ಗೌಡ ರಿಂದ ಯಾವುದೇ ಟಿ.ಆರ್.ಪಿ ಗಿಟ್ಟಲ್ಲ. ಹೀಗಾಗಿ ಈ ವಾರ ಅನುಪಮಾ ಗೌಡ ರನ್ನ ಔಟ್ ಮಾಡಿ'' ಅಂತ ಪ್ರಮೋದ್ 'ಬಿಗ್ ಬಾಸ್' ಬಳಿ ಮನವಿ ಮಾಡಿಕೊಂಡಿದ್ದಾರೆ.

Комментарии

Теги:
ಬಿಗ್, ಬಾಸ್, ಕನ್ನಡ, ಸೀಸನ್, ಪ್ರಮೋದ್, ಎಂಬುವರು, ಅನುಪಮಾ, ಮೇಲೆ, ಫುಲ್, Oneindia, Kannada