Bigg Boss Kannada Season 5 : ಸಿಹಿ ಕಹಿ ಚಂದ್ರು ಗೆ ಸೂಪರ್ ಪವರ್ ಕೊಟ್ಟ ಸುಮಾ ರಾಜ್ ಕುಮಾರ್

3 просмотров 23.10.2017 00:01:44

Описание

Bigg Boss Kannada 5 Contestant Sihi Kahi Chandru gets Super Power from Suma Rajkumar who got eliminated this week. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಮೊದಲ ವಾರ ಜನಸಾಮಾನ್ಯ ಸ್ಪರ್ಧಿ ಸುಮಾ ರಾಜ್ ಕುಮಾರ್ ಔಟ್ ಆದರು. 'ದೊಡ್ಮನೆ'ಯಿಂದ ಹೊರ ಹೋಗುವ ಮುನ್ನ, ಎಲಿಮಿನೇಟ್ ಆದ ಸ್ಪರ್ಧಿಗಳಿಗೆ 'ಬಿಗ್ ಬಾಸ್' ವಿಶೇಷ ಅಧಿಕಾರ ನೀಡುವುದು ವಾಡಿಕೆ. 'ಬಿಗ್ ಬಾಸ್' ಕೊಟ್ಟ 'ಸೂಪರ್ ಅಧಿಕಾರ'ವನ್ನ ಸುಮಾ ರಾಜ್ ಕುಮಾರ್ ರವರು ಸಿಹಿ ಕಹಿ ಚಂದ್ರು ರವರಿಗೆ ನೀಡಿದರು.

Комментарии

Теги:
Bigg, Boss, Kannada, Season, ಸಿಹಿ, ಚಂದ್ರು, ಸೂಪರ್, ಪವರ್, ಕೊಟ್ಟ, ಸುಮಾ, ರಾಜ್, ಕುಮಾರ್