D-boss Darshan has put the break | gossips | Watch this video | Filmibeat Kannada

1 просмотров 13.10.2017 00:01:30

Описание

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರ 'ಕುರುಕ್ಷೇತ್ರ' ಘೋಷಣೆ ಆದಾಗನಿಂದಲೂ, ತಮ್ಮ ಮುಂದಿನ ಚಿತ್ರಗಳ ಬಗ್ಗೆ ಗೊಂದಲ ಹೆಚ್ಚಾಗಿದೆ. 50ನೇ ಚಿತ್ರದ ನಂತರ 51 ಮತ್ತು 52ನೇ ಚಿತ್ರ ಯಾರು ನಿರ್ಮಾಣ ಮಾಡಲಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಹೀಗಿರುವಾಗ, ಈ ಚರ್ಚೆಗೆ ಮತ್ತೊಂದು ಚಿತ್ರ ಸೇರಿಕೊಂಡಿದೆ. ಇದನ್ನೆಲ್ಲಾ ಗಮನಿಸಿರುವ ದಾಸ ಈಗ ಎಲ್ಲರಿಗೂ ಖಡಕ್ ಸೂಚನೆ ಕೊಟ್ಟಿದ್ದಾರೆ. ಯಾವ ಚಿತ್ರ ಮೊದಲು, ಯಾವ ಚಿತ್ರ ನೆಕ್ಸ್ಟ್ ಎಂಬುದರ ಬಗ್ಗೆ ಗಾಳಿ ಸುದ್ದಿ ಹಬ್ಬಿಸುತ್ತಿರುವರಿಗೆ ದರ್ಶನ್ ಉತ್ತರಿಸಿದ್ದಾರೆ.ಈ ವಿಡಿಯೋ ನೋಡಿ

Комментарии

Теги:
boss, Darshan, break, gossips, Watch, this, video, Filmibeat, Kannada