Dharwad High Court Grants Bail To Karnataka University VC Walikar - TV9
2 просмотров
03.11.2014
00:03:30
Описание
TV9 Breaking: Dharwad High Court Grants Bail To Karnataka University VC HC Walikar...., ಧಾರವಾಡ ಕರ್ನಾಟಕ ವಿವಿಯಲ್ಲಿ ಅವ್ಯವಹಾರ ಪ್ರಕರಣ ಸಂಬಂಧ ಬಂಧನದಲ್ಲಿರುವ ಹೆಚ್.ಬಿ.ವಾಲೀಕರ್ ಅವರಿಗೆ ಧಾರವಾಡ ಹೈಕೋರ್ಟ್ ಪೀಠ ಜಾಮೀನು ನೀಡಿದೆ. ಕರ್ನಾಟಕ ವಿವಿ ಕುಲಪತಿಯಾಗಿದ್ದ ಡಾ.ಹೆಚ್.ಬಿ.ವಾಲೀಕರ್ ರವರನ್ನು ಅಕ್ಟೋಬರ್ 20ರಂದು ಬಂಧಿಸಿದ್ದರು. ಇನ್ನು ಅವ್ಯವಹಾರ ಸಂಬಂಧ ಧಾರವಾಡ ವಿವಿಯ ಕುಲಸಚಿವೆ ಚಂದ್ರಮಾ ಕಣಗಲಿ ವಾಲೀಕರ್ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಬಂಧನದಲ್ಲಿದ್ದ ಮೂವರಿಗೆ ಈಗಾಗಲೇ ಲೋಕಾಯುಕ್ತ ವಿಶೇಷ ಕೋರ್ಟ್ ಜಾಮೀನು ನೀಡಿತ್ತು. ಆದ್ರೆ ವಾಲೀಕರ್ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು. ಹೀಗಾಗಿ ವಾಲೀಕರ್ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ಗೆ ರಿಟ್ ಸಲ್ಲಿಸಿದ್ದರು. ಇವತ್ತು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ವಾಲೀಕರ್ ಗೆ ಜಾಮೀನು ನೀಡಿದೆ. ಸದ್ಯ ವಾಲೀಕರ್ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Комментарии